ನನ್ನ ನೀನು ಬಿಟ್ಟು ಹೋದ ಮೇಲೆ ಮನಸ್ಸು ಒಡೆದ ಕನ್ನಡಿಯಂತಾಗಿದೆ ಆದರೂ ಕಣ್ಣಲಿ ನೀರು ಬಾರದಾಗಿದೆ ಕಣ್ಣೀರ ಜೊತೆ ನಿನ್ನ ನೆನಪುಗಳು ಹೋಗುವುದೆಂಬ ಭಯವು ತುಂಬಿದೆ #yqjogi #yqkannada #Srinagthoughts #ಕಂಗಳ_ಕನ್ನಡಿ...!!! #YourQuoteAndMine Collaborating with ಶ್ರೀನಾಗ್ ಮೌನ Collaborating with Shama P Patil Patil