ಪರೀಕ್ಷೆ!!..ಪರೀಕ್ಷೆಯೇ ಹೊರತು ಜೀವನವಲ್ಲ. ಪರೀಕ್ಷೆಯಲ್ಲಿ ನಿಮ್ಮ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಬರದಿದ್ದಲ್ಲಿ ಎದೆಗುಂದದೆ, ಜೀವನದಲ್ಲಿ ಹೊಸ ಕೌಶಲ್ಯಗಳನ್ನು,ಕಲಿತು ನಿಮ್ಮ ಶ್ರಮದ ಮೇಲೆ ನಂಬಿಕೆ ಇಟ್ಟು ಮುಂದಿನ ಪಯಣ ಸಾಗಿಸಿ🙌 ©Monu Nayak #InternationalEducationDay