Nojoto: Largest Storytelling Platform

ಬದುಕಿದು ಭವ್ಯ ಸಾಗರ...!!! ಬದುಕಿದು ಭವ್ಯ ಸಾಗರ ನೋವು ನಲ

ಬದುಕಿದು ಭವ್ಯ ಸಾಗರ...!!!

ಬದುಕಿದು ಭವ್ಯ ಸಾಗರ
ನೋವು ನಲಿವಿನ ಆಗರ
ತಿಳಿದು ಬದುಕಿದರೆ ಜೀವನ ಸಾರ 
ಆಗ ನಿನದೆ ಜೀವನ ಪೂರ... !


#Writco #WritcoApp #WritingCommunity

©Ambika
  #dost