ಜೀವನದಲ್ಲಿ ಯಾರ ಅನುಮತಿಯಿಲ್ಲದೆ ಯಾರದೇ ಬದುಕಿನ ಅಮೂಲ್ಯ ಕ್ಷಣವನ್ನು ಯಾರು ಕೂಡ ಹಾಳುಮಾಡುಲು ಸಾಧ್ಯವಿಲ್ಲ ಅಕಸ್ಮಾತ್ ಹಾಳು ಮಾಡಿದರೆ ಅದಕ್ಕೆ ಅವಕಾಶ ನೀಡಿದವರದೇ ತಪ್ಪೇ ವಿನಃ ಹಾಳು ಮಾಡುವ ಬುದ್ದಿಯವರದು ಅಲ್ಲ.. ಜೀವನದ ಅಮೂಲ್ಯ ಕ್ಷಣಗಳನ್ನು ಕೊಲ್ಲಲು ಯಾರಿಗೂ ಅವಕಾಶ ನೀಡದಿರುವುದೊಳಿತು 💐💐💐 #ದಿವಾಕರ್ #yqdvkrddots #yqjogi #ಜೀವನ #ಬದುಕು #lifequotes #lifelessons #yqgoogle