ಅಶಾಶ್ವತ ಜೀವಯಾನದಲ್ಲಿ, ಶಾಶ್ವತವೇನು?! ಮನೆ-ಮಠ, ಹಣದ ಕಂತೆ! ಸಂಬಂಧಗಳ ಸಂಕೋಲೆ? ಇದಾವುದು ಶಾಶ್ವತವಲ್ಲ ಎಂದರಿತ ಮನುಜನ ಜೀವನ, ಸಂತಸದಿ ಕಂಗೊಳಿಸುವುದು... ಶಾಶ್ವತ,, ಅದಾವುದು??? #dpcherie #500thquote #halfway #myquote #ಕನ್ನಡಬರಹ #ಕನ್ನಡತಿ #yqjogi_kannada