ನಯನಕೆ ನಲಿವನು ತುಂಬಿ ಒಲವಾಮೃತ ಸಿಂಪಡಿಸುವೆ ಸೊರಗಿದಕ್ಷಿಗೆ ಚೇತನವಾಗಿ ಸಚೇತನಾಗಿ ಜೊತೆ ಬರುವೆ ದಯಮಾಡಿ ಕರುಣೆಯ ತೋರು ... ಹೆಚ್ಚೇನು ನಾ ಹೇಳಲಾರೆ ನಿನಗೆ..ನನ್ನ ಮೌನದ ಹೊರತಾಗಿ ಗೆಳೆಯ... #chandanasraj #yqkannada #yqjogi #ಕನ್ನಡ #amargude #ಕನ್ನಡ_ಬರಹಗಳು #ಅವನಿಗಾಗಿ #YourQuoteAndMine Collaborating with Chandanaa S Raj.