Nojoto: Largest Storytelling Platform

ಸಾಗುತ್ತಾ ದೂರ ದೂರ... ಕತ್ತಲೆ ತುಂಬಿ ಕುರುಡನಾಗಿರುವೆ ನಾ

ಸಾಗುತ್ತಾ ದೂರ ದೂರ... 
ಕತ್ತಲೆ ತುಂಬಿ ಕುರುಡನಾಗಿರುವೆ ನಾನು. ನಿಶೆಯ ನಶೆಯಲ್ಲಿ ದಿಶೆಯನರಸುತ್ತಾ ನಶಿಸುತ್ತಿರುವೆ ನಾನು. ಇನ್ನು ಉಷೆಯ ಕಿರಣಗಳ ಸೈರಿಸಿ ಖುಷಿಯ ಸೋಗನು ಮರೆಸಿ ಅರೆನಿಮಿಷ ಜೀವಿಸುವ ಆಶಯವಿಲ್ಲ ನನಗೆ. ಪಯಣವದು ಎಂದಾದರೊಂದು ದಿನ ಅಂತ್ಯವಾಗಲೇಬೇಕು‌. ಅದು ಇಂದೋ ನಾಳೆಯೋ ಬಲ್ಲವರಾರು?!? #ಅರೆಘಳಿಗೆ_ಹೊಳೆದ_ಸಾಲುಗಳು #ದೂರ_ದೂರ #ಪಯಣ #yqjogi #yqkannada #ಕನ್ನಡ_ಪ್ರೀತಿ

shruthiu6112

Shruthi U

New Creator