ತನ್ನ ಜಗವೇ ಅವನೆಂದು ಬದುಕಿದವಳಿಗೆ ಇಂದು ಸಿಕ್ಕಿದ್ದು ಬರೀಯ ನೋವು ತನ್ನ ಉಸಿರು ಬಸಿದಿಲ್ಲ ಎಂದೂ ತಿಳಿದವಳಿಗೆ ಇಂದು ಬರೀಯ ಕಣ್ಣೀರ ಕೋಡಿಯು ತನ್ನೊಡಲ ಕೂಸಲ್ಲ ಎಂದರಿತು ಪ್ರೀತಿಸಿದವಳಿಗೆ ಇಂದು ದು:ಖದ ಕಾರ್ಮೋಡದ ಸುರುಳಿಯು ತನಗಾಗಿ ಎನಿಲ್ಲ ಅವಿನಿಗಾಗೇ ಎಲ್ಲ ಕೂಡಿಟ್ಟವಳಿಗೆ ಇಂದು ಯಾರೂ ಕೊಡದ ಬಿರುದಿನ ಕೊಡುಗೆಯು..!! #ಮಂದಾರ #krantadarshikanti