ಹೇಳಿಲಿಲ್ಲವೇ ಮನವೇ ನಿನಗೆ ನಾನು..! ಯಾರನ್ನು ಹಚ್ಚಿಕೊಳ್ಳದಿರು ಹಚ್ಚಿಕೊಂಡು ಹುಚ್ಚಿಯಂತೆ ನೋವ ಪಡದಿರೆಂದು., ಅನುಭವಿಸು ನಿನ್ನ ನೋವಿಗೆ ನೀನೇ ಹೊಣೆ ನಿನ್ನ ಕಣ್ಣೀರಿಗೆ ಈ ಜನ್ಮದಲ್ಲಿ ಇಲ್ಲವೇ ಇಲ್ಲ ಕೊನೆ 😔 ಹಚ್ಚಿಕೊಂಡ ಹುಚ್ಚಿ ನಾನು 🤐 #ranjuಗೊಂಬೆ_ಹಿತನುಡಿಗಳು #yqjogi #yqkannada #mypain #painlover #cryingalone #lifeteachesyoueverything #donoroflove_ownerofpain