ನೀವಂದ್ರೆ.... ❤️ ನಗೆಯ ಸಾಮ್ರಾಟ ❤️ ಅಭಿಮಾನಿಗಳ ಆರಾಧ್ಯ ದೈವ..... ಪದಗಳಿಗೂ ನಿಲುಕದ ಗುಣ ಸ್ವಭಾವ 🥰 ನಿಷ್ಕಲ್ಮಶ ಮನದ ಸಾಹುಕಾರ.... ಪ್ರೀತಿಯನ್ನ ಪ್ರೀತಿಯಿಂದಲೇ ಹಂಚೋ ಮಾತೃತ್ವ.... ಕಗ್ಗಲ್ಲೂ ಮನಸ್ಸನ್ನು ಕರಗಿಸಬಲ್ಲ ಮಾನವೀಯತೆ.... ನಡೆಯಲ್ಲೂ ನುಡಿಯಲ್ಲೂ ಯಾರಲ್ಲೂ ಕಾಣದ ಸರಳತೆ... ವಿನೇಯತೆ, ವಿದೇಯತೆ, ನಡತೆ ಅಬ್ಬಾ ಒಂದೇ ಎರಡೇ ಬಣ್ಣಿಸಲಾಗದ ಗ್ರಂಥಾಲಯದಂತೆ ನೀವು....