Nojoto: Largest Storytelling Platform

ಮಮಕಾರದ ಅಕ್ಷಯ ನಿಧಿಯೇ ನಿನಗೆ ಕೋಟಿ ವಂದನೆ..! ಸ್ನೇಹ

ಮಮಕಾರದ ಅಕ್ಷಯ ನಿಧಿಯೇ
   ನಿನಗೆ ಕೋಟಿ ವಂದನೆ..!
  ಸ್ನೇಹದ ಮೂರ್ತ ರೂಪವೇ
     ನಿನಗೆ ಕೋಟಿ ವಂದನೆ..!
  ಮಗುವಿನ ಹಟಕ್ಕೆಲ್ಲ ತಲೆಬಾಗಿ ನಿಂತು..
 ಅತ್ತಾಗ ಕಣ್ಣೊರೆಸಿ , ನಕ್ಕಾಗ ಕಣ್ಣರಳಿಸಿ..
ಪ್ರೀತಿಯ ಮಳೆ ಸುರಿಸಿ, 
ಗೆಲುವಿನ ದಾರಿ ತೋರಿಸಬೆಳೆಸುವಳು ತಾಯಿ…
ಓ ಜನನೀ.. ನಿನಗೆ ಕೋಟಿ ವಂದನೆ…! amma
ಮಮಕಾರದ ಅಕ್ಷಯ ನಿಧಿಯೇ
   ನಿನಗೆ ಕೋಟಿ ವಂದನೆ..!
  ಸ್ನೇಹದ ಮೂರ್ತ ರೂಪವೇ
     ನಿನಗೆ ಕೋಟಿ ವಂದನೆ..!
  ಮಗುವಿನ ಹಟಕ್ಕೆಲ್ಲ ತಲೆಬಾಗಿ ನಿಂತು..
 ಅತ್ತಾಗ ಕಣ್ಣೊರೆಸಿ , ನಕ್ಕಾಗ ಕಣ್ಣರಳಿಸಿ..
ಪ್ರೀತಿಯ ಮಳೆ ಸುರಿಸಿ, 
ಗೆಲುವಿನ ದಾರಿ ತೋರಿಸಬೆಳೆಸುವಳು ತಾಯಿ…
ಓ ಜನನೀ.. ನಿನಗೆ ಕೋಟಿ ವಂದನೆ…! amma