Nojoto: Largest Storytelling Platform

ಶೀರ್ಷಿಕೆ: ನಶೆಯ ಅಟ್ಟಹಾಸ ನೋಟ್:"ಇದರಲ್ಲಿ ಪ್ರಸ್ತುತಗೊಂಡ

ಶೀರ್ಷಿಕೆ: ನಶೆಯ ಅಟ್ಟಹಾಸ
ನೋಟ್:"ಇದರಲ್ಲಿ ಪ್ರಸ್ತುತಗೊಂಡಿರುವ ಪಾತ್ರ ಕೇವಲ ಕಾಲ್ಪನಿಕ"

ನನ್ ಹೆಸ್ರು ಕಿರಣ್ ಅಂತ, ಒಂದಷ್ಟ್ ದಿನದಿಂದ ಪಾಳು ಬಿದ್ದಿರೊ ಬಂಗ್ಲೆ ಕಡೆ ಹೋಗೊ ಅಭ್ಯಾಸ ಶುರು ಆಗಿತ್ತು, ಅಲ್ಲಿ ಸ್ವರ್ಗಾನೆ ಭೂಮಿಗ್ ಇಳ್ದಿದೆ ಅನ್ನೊ ಫೀಲ್ ಇರ್ತಿತ್ತು. ಜನ ಎಲ್ಲಾ ಭೂಮಿ ಮೇಲ್ ಕಾಲೇ ಇಲ್ಲ ಅನ್ನೊ ಥರ ತೆಲಾಡ್ಕೊಂಡ್ ಇರ್ತಿದ್ರು. ನಾನು ಅವಾಗವಾಗ ಸ್ವರ್ಗಾದೂರಿಗ್ ಹೋಗ್ಬರ್ತಿದ್ದೆ.

ಒಂದೆಡೆ ಡ್ರಗ್ ಪೌಡರ್ ಚೆಲ್ಲಿದ್ದರೆ, ಮತ್ತೊಂದೆಡೆ ಡ್ರಗ್ ಇಂಜೆಕ್ಷನ್, ಚೆಲ್ಲಾಪಿಲ್ಲಿಯಾಗಿದ್ದವು... 
ಅದನ್ನು ಕಂಡ ಒಂದು ಕ್ಷಣ ಕೈಕಾಲು ಆಡಲಿಲ್ಲ!
ಮೂರ್ ದಿನದಿಂದ ಕಾಲ್ ಮಾಡ್ತಿದ್ದೆ ನನ್ ದೋಸ್ತ್ಗೆ(ಕಿರಣ್), 
ರಿಪ್ಲೈನೇ ಬರ್ಲಿಲ್ಲ, ಅದ್ಕೆ  ನೋಡ್ಕೊಂಡ್ ಹೋಗೊಣ ಅಂತ ಬಂದ್ರೆ ಹೀಗಾಗಿದೆ, 
ಸರಿ ಅಂತ ನೀರ್ ಸುರ್ದು ಎದ್ದೆಲ್ಸ್ದೆ, ಇನ್ನು ನಶೆಲ್ಲೆ, ಏನೇನೊ ವದರ್ತಿದ್ದ."ಏನೋ ನಿನ್ ಫಜೀತಿ ಅಂತ ಕೇಳ್ದ್ರೆ", "ನಿಂಗೇನೂ ಗೊತ್ತು ಇದ್ರಲ್ಲಿರೋ ಮಜ, ಇದಿದ್ರೆ ಹುಡ್ಗಿ ಎಣ್ಣೆ ಏನು ಬೇಡ, ಆ ರೇಂಜ್ಗ್  ಕಿಕ್ ಕೊಡುತ್ತೆ ಅಂದ", ಮನ್ಸಲ್ಲೇ ಅಂಥದ್ದೇನಿದೆ ಇದ್ರಲ್ಲಿ ಅನ್ಕೊಂಡು, ಆಗಿದ್ದಾಗ್ಲಿ ಅಂತ ಅವ್ನ್ ಜೊತೆ ಅಖಾಡಕ್ಕಿಳ್ದೆ!!!

 ನಶೆಯ ಅಟ್ಟಹಾಸ !!

#drug #friendship #dpcherie #yqkannada #yqbaba

dpcherie1379

d.p cherie

New Creator