ಜ್ಞಾನವೆಂಬ ನದಿಯ ನೀರು ಕುಡಿಯಲು ಪುಸ್ತಕವೆಂಬ ಬೊಗಸೆ ಎಷ್ಟಿದ್ದರೂ ಸಾಲದು.. ಅರಿವಿನ ಸಾಗರ ಸೇರಲು ನಿನ್ನ ಸ್ನೇಹವಿದ್ದರೆ ಸಾಕು ಈ ಜನ್ಮಕ್ಕೆ.... ಸರ್ವರಿಗೂ ಪುಸ್ತಕ ದಿನಾಚರಣೆಯ ಶುಭಾಶಯಗಳು. Book day