Nojoto: Largest Storytelling Platform

ಕಟ್ಟಿಟ್ಟು ಬಿಡು ಹುಕ್ಕೇರಿ ನರ್ತಿಸುತ್ತಿರುವ ಭಾವನೆಗಳನ್

ಕಟ್ಟಿಟ್ಟು ಬಿಡು 
ಹುಕ್ಕೇರಿ ನರ್ತಿಸುತ್ತಿರುವ 
ಭಾವನೆಗಳನ್ನ ..

ಎಚ್ಚರಿಕೆ ;
ನನಸಾಗದ ಸಾವಿರಾರು 
ಕನಸುಗಳಿವೆ ಇನ್ನ.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ) #hand
ಕಟ್ಟಿಟ್ಟು ಬಿಡು 
ಹುಕ್ಕೇರಿ ನರ್ತಿಸುತ್ತಿರುವ 
ಭಾವನೆಗಳನ್ನ ..

ಎಚ್ಚರಿಕೆ ;
ನನಸಾಗದ ಸಾವಿರಾರು 
ಕನಸುಗಳಿವೆ ಇನ್ನ.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ) #hand