Nojoto: Largest Storytelling Platform

ಕರಾಳ ಕಣ್ಣುಗಳವು... ವಿರಳವಂತೆ ಸ್ನೇಹ ಪ್ರೀತಿ ಸರಳ ಬದುಕಿನ

ಕರಾಳ ಕಣ್ಣುಗಳವು...
ವಿರಳವಂತೆ ಸ್ನೇಹ ಪ್ರೀತಿ
ಸರಳ ಬದುಕಿನಲ್ಲಿಯೂ
ಕಾಡುತ್ತವೆ ಅದೇಕೆ.?

ಮಾನವೀಯ ವತನವೆಲ್ಲಿ?
ಎತ್ತ ಸಾಗುತಿದೆ ಸಮಾಜ
ಜತನದಿ ಕಾಯಬೇಕಿದೆ ಎಲ್ಲವ
ಪತನ ಹೊಂದುವ ಮುನ್ನ..

ಸಂಬಂಧಗಳೆ ಬೇಡಿಹಾಕಿ
ಕೋಡಿಯಾಗಿ ಕುಣಿದಾವು
ಹೇಡಿ ಬದುಕು ಯಾತಕ್ಕೆ.?
ನೋಡಿ ಕಲಿ ನಿಸರ್ಗವನ್ನು

ಎಲ್ಲ ಬಲ್ಲವರೆ,ಅಲ್ಲದವರು
ಬಲ್ಲಿದರೆ ಇಲ್ಲಿ ಕ್ರಿಮಿಗಳು
ಸೊಲ್ಲಡಗಬೇಕಿದೆ ಈಗೀಗ
ಗೊಲ್ಲನ ಮಾತು ಸುಳ್ಳಲ್ಲ..

✒️-ಲಕುಮಿಕಂದ ಮುಕುಂದ

©Lakumikanda Mukunda #badeye #lakumikanda #ಲಕುಮಿಕಂದ
ಕರಾಳ ಕಣ್ಣುಗಳವು...
ವಿರಳವಂತೆ ಸ್ನೇಹ ಪ್ರೀತಿ
ಸರಳ ಬದುಕಿನಲ್ಲಿಯೂ
ಕಾಡುತ್ತವೆ ಅದೇಕೆ.?

ಮಾನವೀಯ ವತನವೆಲ್ಲಿ?
ಎತ್ತ ಸಾಗುತಿದೆ ಸಮಾಜ
ಜತನದಿ ಕಾಯಬೇಕಿದೆ ಎಲ್ಲವ
ಪತನ ಹೊಂದುವ ಮುನ್ನ..

ಸಂಬಂಧಗಳೆ ಬೇಡಿಹಾಕಿ
ಕೋಡಿಯಾಗಿ ಕುಣಿದಾವು
ಹೇಡಿ ಬದುಕು ಯಾತಕ್ಕೆ.?
ನೋಡಿ ಕಲಿ ನಿಸರ್ಗವನ್ನು

ಎಲ್ಲ ಬಲ್ಲವರೆ,ಅಲ್ಲದವರು
ಬಲ್ಲಿದರೆ ಇಲ್ಲಿ ಕ್ರಿಮಿಗಳು
ಸೊಲ್ಲಡಗಬೇಕಿದೆ ಈಗೀಗ
ಗೊಲ್ಲನ ಮಾತು ಸುಳ್ಳಲ್ಲ..

✒️-ಲಕುಮಿಕಂದ ಮುಕುಂದ

©Lakumikanda Mukunda #badeye #lakumikanda #ಲಕುಮಿಕಂದ