Nojoto: Largest Storytelling Platform

ನಾ ಏನ ಕಲಿಸಲಿ ನಿನಗ ಒಳಿತು ಕೆಡುಕುಗಳ ಭೇದವೆಣಿಸದ ನಿರಾಕಾ

ನಾ ಏನ ಕಲಿಸಲಿ ನಿನಗ

ಒಳಿತು ಕೆಡುಕುಗಳ ಭೇದವೆಣಿಸದ
ನಿರಾಕಾರ ನಿರ್ಲಿಪ್ತ ನಿರ್ಭವಾದ
ಮುಗ್ಧ ಹೃದಯದ ಚೈತನ್ಯವಿರುವ 
ನಿನಗ ನಾ ಏನ ಕಲಿಸಲಿ..

ತಿಳಿದರೂ ಮತ್ತಷ್ಟೂ ತೀರದ
ಬೆರಗುಗಣ್ಣಿನ ಪರಮ ಕುತೂಹಲಿ
ನಿನಗ ನಾ ಏನ ಕಲಿಸಲಿ....

ನಿರುತ್ಸಾಹಿಯಾದ ನನ್ನ ಮನ
ಪುಟಿಯುವ ನಿನ್ನ ಉತ್ಸಾಹವ
ಕಂಡು ಕಲಿಯಬೇಕಿದೆ ನಿನ್ನಿಂದ.. 

ಅಂಬೆಗಾಲಿಗಾಗಿ ನಿನ್ನ ಅವಿರತ
ಪ್ರಯತ್ನ...ಸೋತ ನನ್ನ ಮನಸ್ಸಿಗೆ 
ಸ್ಪೂರ್ತಿ ನಿನ್ನಿಂದ...
ನಾ ಏನ ಕಲಿಸಲಿ ನಿನಗ ಎಲ್ಲವೂ
ನಿನ್ನಿಂದ ನಾ ಕಲಿಯುತ್ತಿರುವಾಗ.... Spirit
ನಾ ಏನ ಕಲಿಸಲಿ ನಿನಗ

ಒಳಿತು ಕೆಡುಕುಗಳ ಭೇದವೆಣಿಸದ
ನಿರಾಕಾರ ನಿರ್ಲಿಪ್ತ ನಿರ್ಭವಾದ
ಮುಗ್ಧ ಹೃದಯದ ಚೈತನ್ಯವಿರುವ 
ನಿನಗ ನಾ ಏನ ಕಲಿಸಲಿ..

ತಿಳಿದರೂ ಮತ್ತಷ್ಟೂ ತೀರದ
ಬೆರಗುಗಣ್ಣಿನ ಪರಮ ಕುತೂಹಲಿ
ನಿನಗ ನಾ ಏನ ಕಲಿಸಲಿ....

ನಿರುತ್ಸಾಹಿಯಾದ ನನ್ನ ಮನ
ಪುಟಿಯುವ ನಿನ್ನ ಉತ್ಸಾಹವ
ಕಂಡು ಕಲಿಯಬೇಕಿದೆ ನಿನ್ನಿಂದ.. 

ಅಂಬೆಗಾಲಿಗಾಗಿ ನಿನ್ನ ಅವಿರತ
ಪ್ರಯತ್ನ...ಸೋತ ನನ್ನ ಮನಸ್ಸಿಗೆ 
ಸ್ಪೂರ್ತಿ ನಿನ್ನಿಂದ...
ನಾ ಏನ ಕಲಿಸಲಿ ನಿನಗ ಎಲ್ಲವೂ
ನಿನ್ನಿಂದ ನಾ ಕಲಿಯುತ್ತಿರುವಾಗ.... Spirit