ಏನೋ ನಾಲ್ಕು ಅಕ್ಷರ ಬರಿಯೋ ಹವ್ಯಾಸಕ್ಕೆ YQ ಓಪನ್ ಮಾಡಿ ಬರೀತಾ ಬರೀತಾ ಗೊತ್ತಿದ್ಲೆಯಿರೋ ಪದಗಳ ಅರ್ಥ, ಸಾಹಿತ್ಯದ ಜೊತೆ ಭಾವನೆಗಳು ಬೇಳದ್ವು ಅನೇಕ ಮನಗಳ ಪರಿಚಯ, ಒಂದಿಷ್ಟು ಸಂಬಂಧಗಳ ಜನನ, ಎಲ್ಲವನ್ನೂ ಪರಿಚಯಿಸಿದ YQ ಗೆ ಧನ್ಯವಾದ. YQ ವೇದಿಕೆ ಇನ್ನೂ ಸ್ವಲ್ಪ ದಿನದಲ್ಲಿ ನಮ್ಮ ಜೊತೆ ಇರೋದಿಲ್ಲ ಅಂತ ಕೇಳಿದಾಗ ಸ್ವಲ್ಪ ಬೇಜಾರು.YQ ವೇದಿಕೆಯಲ್ಲಿ ಪರಿಚಯವಾದ ಎಲ್ಲರಿಗೂ ಥ್ಯಾಂಕ್ಯೂ ❤️ Thanku Yq❤️ #yqjogi #ಯುವರ್ಕೋಟ್_ಕನ್ನಡ