Nojoto: Largest Storytelling Platform

ಕರದಂಟಿನಂತಿಹ ನುಡಿಯ ಸವಿದಾಗ ಅನಿಸಿದ್ದು ನೀನೇ ನನ್ನ ರಾಧೆ

ಕರದಂಟಿನಂತಿಹ ನುಡಿಯ ಸವಿದಾಗ 
ಅನಿಸಿದ್ದು ನೀನೇ ನನ್ನ ರಾಧೆ.
ಕಗ್ಗಂಟಾಗಿದೆ ಇಂದು ಈ ಜನ್ಮ,
ಕಾಡಿಸುತ್ತಿರಲು ನಿನ್ನ ನೆನಪುಗಳ ಬಾಧೆ. #ಆತ್ಮದೇವತೆ

Hello Resties! ❤️ 

Collab on this #rzpictureprompt and add your thoughts to it! 😊 

Highlight and share this beautiful post so no one misses it!😍