ಓ ಮನವೇ,,,,,,ಹೇಳದೆ ಹೋದವರ ಹುಡುಕತಾ ಕಾಲಹರಣ ಮಾಡಬೇಡ😔 ಮುಂದೊಂದು ದಿನ ಅವರೇ ಹುಡುಕಿಕೊಂಡು ಬರುವಂತೆ ಸಾರ್ಥಕ ಬದುಕ ಸಾಗಿಸಿಬಿಡು😊 ಈ ನಾಲ್ಕು ದಿನದ ಜನುಮಕೆ ಗೌರವಿಸಿ ಅರ್ಥ ಕೊಡುವಂತೆ🙏🏼🙏🏼 Nivedita holagundi