ಇಷ್ಟೇ ಅಲ್ಲ ಜೀವನ ಕಷ್ಟದೊಳು ಬೆಂದು ಇಷ್ಟಾರ್ಥವಾದರೆ ಪಾವನ ಕುಂತು ಚಿಂತಿಸಿದರೇನು ಕಂತೆಯು ಕರಗಲಿಲ್ಲ ಬಾಳಲ್ಲೇನಿದೆ ಇದು ಬದುಕು ಸವೆಸುವ ಬಂಡಿಯಾಗಿದೆ ಚಿಂತಿಸಿ ಚಿಂತಿಸಿ ಮನವೊಂದು ಕಲ್ಲು ಬಂಡೆಯಾಗಿದೆ ಏಕಾಂತಕೆ ಇದು ಕೊಂಡಿಯಾಗಿದೆ. ಚಿತ್ರಕ್ಕೆ ನನ್ನ ಬರಹ.. #Yqjogi #Yqbaba #Yqkannada #Yqkannadaquotes #Myloveforyou #ಕನ್ನಡಬರಹ #ಉಸಿರುಸಾಲುಗಳು