ಮಕ್ಕಳಾಗಿದ್ದಾಗಲೋ ಆಟದ ಒಲವು ಬೆಳೆಯುತ್ತ ಬೆಳೆಯುತ್ತ ಪ್ರೀತಿಯೇ ಮಾಯೆ ಮತ್ತೆ ಕೈಗಳಿಗೆ ಕಾಂಚಾಣದ ಬೇಡಿ ಜೊತೆಗೆ ನಮ್ಮವರ ಸಲಹುವ ಹೊಣೆಗಾರಿಕೆ ಎಲ್ಲವನ್ನೂ ಮೀರಿದ್ದೊಂದು ನನ್ನೊಳಗಿದೆ ಎನ್ನುವಷ್ಟರಲ್ಲಿ ಕಾಲನ ಗಡಿಬಿಡಿ ಇಷ್ಟೆಲ್ಲ ನಡೆಯುವಾಗ ಕೊನೆಗೆ ಉಳಿಯುವವರು ನಾವಿಬ್ಬರೇ ಅದೇ ನಾನು ಮತ್ತೆ ನಿಶ್ಯಬ್ದ... #ಕನ್ನಡ #ಕನ್ನಡ_ಬರಹಗಳು #ಜೀವನಸತ್ಯ #yqjogi #yqjogi_kannada #kannadaquotes #200thquote #ನಿಶ್ಯಬ್ದ