ಅನಂತದ ಅಂಗ, ನೀ ನನ್ನ ಅಂತರಂಗ ಬಲು ಚೆನ್ನವೋ ನಮ್ಮ ಒಲವ ಗಂಗಾ ಕಂಗಳ ಅಕ್ಷಿ , ನೀ ನನ್ನ ಕಮಲಾಕ್ಷಿ ನಿನ್ನ ಜೊತೆಯಾಗಿರುವೆ ನನ್ನ ಮನಸ್ಸಾಕ್ಷಿ ಶಶಿಯ ಅಲೆ , ನೀ ನನ್ನ ಶೃಂಗಾರ ಬಾಲೆ ನೋವುಗಳನ್ನು ಮರೆಮಾಡುವ ನನ್ನ ನಲ್ಲೆ ಸಂಕಲ್ಪದ ಸಂಕಲೆ , ನೀ ನನ್ನ ಶ್ಯಾಮಲೆ ನನ್ನ ಮನದ ಮಯೂರಿ ಪ್ರೇಮದಿ ನೆಲೆಯೂರಿ. ಯಾವ ಜನ್ಮದ ಮೈತ್ರಿ ಈ ಜನ್ಮದ ಮನದ ಒಡತಿ.....✨✨ #ಕನ್ನಡಕವಿತೆ #ಯುವರ್ಕೋಟ್_ಕನ್ನಡ #ಯುವಕವಿ