Nojoto: Largest Storytelling Platform

ಕಾಣೆಯಾದ ಚಂದ್ರ ಎಂದು. ನಿನ್ನ್ಹೊಳಪಿಗೆ ಮರುಳಾಗಿ ಬಾನಿಂದ ಭ

ಕಾಣೆಯಾದ ಚಂದ್ರ ಎಂದು.
ನಿನ್ನ್ಹೊಳಪಿಗೆ ಮರುಳಾಗಿ
ಬಾನಿಂದ ಭುವಿಗಿಳಿದಿರುವನು ಇಂದು.
ಆಗಸ ಕತ್ತಲಾಗಿದೆ ಕಣ್ಮಣಿ !
ಹಾರೋಣ ಎತ್ತರ ಬೆಳಗೋಣ ಅಂಬರ,
ಇಂದುಕನಿ ನೀನು, ನಾ ಬದಿಯ ತಾರ.
 ಜಯಂತ ಕಾಯ್ಕಿಣಿಯವರ ಹುಟ್ಟುಹಬ್ಬದಂದು ಹೀಗೊಂದು ಪ್ರಯತ್ನ.
Wishing the mesmerizing poet, Jayanth Kaikini, a HAPPY BIRTHDAY !!!!
___________________________________

ಈಗ ಹೀಗೆ #ಅನಿಸುತಿದೆ . ಅನಿಸಿದ್ದೆಲ್ಲವೂ ನಿಜವಾಗಂಗಿದ್ದಿದ್ರೆ...!!!!

#yqjogi #yqkannada #jayanthkaikini #kannada #kannadaquotes #YourQuoteAndMine
Collaborating with YourQuote Jogi