ನಾನಾದೆ ಕಣೇ ನಿನ್ನಂದದ ಅಪ್ಪಟ ಅಭಿಮಾನಿ ಕಾಡಿಗೆ ಕಂಡ ಕ್ಷಣದಲ್ಲೇ ಆಮೆಯಂತಾಯಿತು ನನ್ನ ನಡಿಗೆ... ನಾ ಸೋತು ಶರಣಾದರು ಕದ್ದು ಬಿಡುವೆ ಚೆಲುವೆ ನಿನ್ನ ಒಲವ ತುಂಬಿದ ನಲ್ಮೆಯ ಗಡಿಗೆ... ಚಿತ್ರಕ್ಕೆ ನನ್ನ ಬರಹ..😍 collob on..👍 #Yqjogi #Yqbaba #Yqkannada #Yqkannadaquotes #ಕನ್ನಡಬರಹ #ಉಸಿರುಸಾಲುಗಳು #usirusalugalu #YourQuoteAndMine