ಮಿತಿ ಇಲ್ಲದ ಸಾಂಗತ್ಯ ಬಯಸಿದೆ ನೀನು ಪರಿಮಿತ ಗಡಿಯ ದಾಟಿ ಲೂಟಿ ಮಾಡಿದೆ ನಾನು ಮಿತಿ ಮೀರಿ ಹಚ್ಚಿಕೊಂಡು ಸಂಪ್ರೀತಿಯಲಿ ಸಂಪನ್ನನಾದೆ ಇತಿ ಮಿತಿಯಲ್ಲಿರದೆ ಒಲವಗೆ ಇತಿ ಶ್ರೀ ಹಾಡಿದೆ ನೀನು ಮತ್ತೇಕೆ ಕತೆ ಕಟ್ಟಿ ಆರೋಪ ಹೊರಿಸಿ ಬತ್ತಿ ಇಡುವೆ ನೀನು ಅಮೃತವೂ ಅತಿಯಾದರೆ ವಿಷವಾಗುತ್ತದೆಯಂತೆ.. #pinterest #ಅವಳದನಿ #yqjogi #yqbaba #yqkannadaquotes #yqopenforcollab #YourQuoteAndMine Collaborating with Uma Odayar