ಆಕಿಗೂ ಮೊದ್ಲೆ ಆತ ಹೊಗೆ ಹಾಕುಸ್ಕೊಬಿಟ್ಟಿದ್ರೆ, ಅವ್ನ್ ತಾಜ್ ಮಹಲ್ ಕಟ್ತಾನು ಇರ್ಲಿಲ್ಲ, ಅವ್ಳ್ ತಾಜ್ ಮಹಲ್ನ ನೋಡ್ತಾನು ಇರ್ಲಿಲ್ಲ. ವಿಧಿ ಲಿಖಿತವನ್ನು ಯಾರ್ ಕೈನಿಂದಾನು ತಡಿಯೋಕ್ ಆಗಲ್ಲ, ಏನ್ ಆಗ್ಬೇಕೊ ಅದು ಆಗ್ಲೇಬೇಕು, ಉಳ್ದಿರೋರು ಆಗೋದನ್ನ ನೋಡ್ತಾ ಇರ್ಬೇಕ್ ಅಷ್ಟೆ. #yqbaba #yqjogi #yqquotes #yqkannada #tmashwiniquote #tmashwini #yqaestheticthoughts #YourQuoteAndMine Collaborating with T .M. Ashwini Totad