ತಿಳಿದು ಬದುಕುವುದಕ್ಕಿಂತ ತುಳಿದು ಬದುಕವವರೇ ಹೆಚ್ಚು ಜಗದಲಿ.. ಕಾಲಚಕ್ರ ಉರುಳಿದಂತೆ ಕಷ್ಟಗಳು ಮಂಜಿನಂತೆ ಕರಗುವುದು.. ರಾತ್ರಿ ಮುಗಿದಮೇಲೆ ಹಗಲು ಬಂದೇಬರುವುದು.. ಹಣವಿದ್ದವನು ಎಷ್ಟೇ ಬೊಬ್ಬೆಯಿಟ್ಟರು ಸೇರಲೇಬೇಕು ಆರಡಿ ಮೂರಡಿ.. ಎಷ್ಟೇ ಸಿರಿವಂತಿಕೆ ಇದ್ದರು ಯಾವುದು ಬರಲಾರದು ನಿನ್ನೊಡನೆ ಓ ಮನುಜ ಇದ ನೀ ಅರಿತು ನಡಿ.. ಇದ್ದಾಗಲೇ ನಾಲ್ಕು ಜನ ಮೆಚ್ಚುವಂತೆ ನೀನಿರು, ನಾಲ್ವರು ನೆನೆಯುವಂತೆ ನೀನಿರು.. ಉಸಿರದು ಹೋದಮೇಲೆ ಭಗವಂತನು ನಿನ್ನ ಕ್ಷಮಿಸಲಾರ, ಶಿಕ್ಷೆ ನೀಡದಿರಲಾರ.. ನಿನ್ನ ಅವನತಿಗೆ ನೀನೆ ಹೊಣೆ ಯಾರೇನು ಮಾಡಲಾರರು ನೀ ಚಚ್ಚಿಕೊಂಡರು ಹಣೆ.. "ಜೀವನ ಸಾರವ ತಿಳಿಯದವ ತನ್ನದೇ ಕರ್ಮವ ಹೊತ್ತು ತಿರುಗುವ" #yqjogi #yqbaba #yqkannada #chikey #yqabhignapmgowda #quoteforlife #journey #YourQuoteAndMine Collaborating with Quote Fellow