Nojoto: Largest Storytelling Platform

ನಾನು ಚಿಕ್ಕವನಿದ್ದಾಗ ಬೇಸಿಗೆ ರಜೆಯಲ್ಲಿ ಅಜ್ಜಿ ಮನೆಗೆ ಹೋಗ

ನಾನು ಚಿಕ್ಕವನಿದ್ದಾಗ ಬೇಸಿಗೆ ರಜೆಯಲ್ಲಿ ಅಜ್ಜಿ ಮನೆಗೆ ಹೋಗಿ ಬರುವಾಗ ಕೀ ಮರೆತು ಬರುವುದು ಸಾಮಾನ್ಯವಾಗಿತ್ತು. ಒಮ್ಮೆ ಹಾಗಾಯ್ತು ಅಂತ ಮುಂದಿನ ಸಲ ಮುನ್ನೆಚ್ಚರಿಕೆ ವಹಿಸುವ ಗೋಜಿಗೆ ಯಾರೂ ಹೋಗ್ತಿರಲಿಲ್ಲ. ಕಾರಣ ನಮ್ಮ ಮನೆಯ ಗೋಡೆಯಲ್ಲಿದ್ದ ವೆಂಟಿಲೇಶನ್ ಹೋಲ್ ನಲ್ಲಿ ನಾನು ಸಲೀಸಾಗಿ ನುಸುಳುತ್ತಿದ್ದೆ. ಅಪ್ಪ ನನ್ನನ್ನು ಅದರೊಳಗೆ ತೂರಿಸ್ತಿದ್ರು. ನಾನು ಕೋಣೆಯೊಳಗೆ ಬಿದ್ದು, ಎದ್ದು ಒಳಗಿಂತ ಹಿಂದಿನ ಬಾಗಿಲು ತೆರೆಯುತ್ತಿದ್ದೆ. ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ.

ಮನೆಯ ಕೀ ಕಳೆದು ಹೋಗಿತ್ತು, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄

#ಮನೆಕೀ #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine
Collaborating with YourQuote Jogi