ಅವನೆನ್ನಲಿ ಎಂದು ಅವಳು, ಅವಳೆನ್ನಲಿ ಎಂದು ಅವನು ಮನದ ಮಾತನ್ನಾಡದೇ ಮೌನದಲ್ಲೇ ಖುಷಿ ಕಂಡಿದ್ದರು. ವರುಷಗಳ ನಂತರ ಅರಿವಾಗಿತ್ತು - ಪ್ರೀತಿ ಸತ್ತಿತ್ತು. ಅವನು - ಅವಳು ಮನ - ಮೌನ . . . . . #ಕನ್ನಡಪ್ರೀತಿ #ಅವನು_ಅವಳು #ಮನ_ಮೌನ #yqkannada #yqjogi #imaginary_tales #ಅಂತರಂಗದ_ಶ್ರುತಿ #ಅರೆಘಳಿಗೆ_ಹೊಳೆದ_ಸಾಲುಗಳು