Nojoto: Largest Storytelling Platform

ದೇವಲೋಕದಾ ದೇವಾಂಗನೆಯವಳು ಲತಾಗೃಹದೊಳ ಚೆಂದದ ಲತೆಯವಳು ಅರಗಿ

ದೇವಲೋಕದಾ ದೇವಾಂಗನೆಯವಳು
ಲತಾಗೃಹದೊಳ ಚೆಂದದ ಲತೆಯವಳು
ಅರಗಿನ ಬಣ್ಣದ ಬೆರಗಿನ ಕಣ್ಣಿನ
ತಾವರೆ ಮೊಗದ ತೀಡಿದ ಚಂದನ
ರೋಹಿಣಿರಮಣನ ಹೊಳಪಿನ ಕುಂದನ
ವರ್ಣಿಸಲಸದಳ ಪ್ರಿಯಸಖಿ ಚಂದವ
ಆಸೆಯ ತೋಟದೊಳ ರಂಗಿನ ಹೂವ 
ಕಂಡರೆ ಮದಿಸಿದ ದುಂಬಿಯ ತೆರದೊಳು
ಹೀರುತ ಮಧುವನು ಮೆರೆಯುವ ಆಸೆ
ಮಾಯಾಲೋಕದಿ ನನ್ನನೇ ಮರೆವಾಸೆ... #love
#honeymoon 
#kannadaquotes 
#csmayachari
ದೇವಲೋಕದಾ ದೇವಾಂಗನೆಯವಳು
ಲತಾಗೃಹದೊಳ ಚೆಂದದ ಲತೆಯವಳು
ಅರಗಿನ ಬಣ್ಣದ ಬೆರಗಿನ ಕಣ್ಣಿನ
ತಾವರೆ ಮೊಗದ ತೀಡಿದ ಚಂದನ
ರೋಹಿಣಿರಮಣನ ಹೊಳಪಿನ ಕುಂದನ
ವರ್ಣಿಸಲಸದಳ ಪ್ರಿಯಸಖಿ ಚಂದವ
ಆಸೆಯ ತೋಟದೊಳ ರಂಗಿನ ಹೂವ 
ಕಂಡರೆ ಮದಿಸಿದ ದುಂಬಿಯ ತೆರದೊಳು
ಹೀರುತ ಮಧುವನು ಮೆರೆಯುವ ಆಸೆ
ಮಾಯಾಲೋಕದಿ ನನ್ನನೇ ಮರೆವಾಸೆ... #love
#honeymoon 
#kannadaquotes 
#csmayachari