Nojoto: Largest Storytelling Platform

** ಪ್ರೇಮಪ್ರಶ್ನೆ ** 🌹🌹🌹🌹🌹🌹 ಬರಿಯ ವಾದದೊಳು ಕಹಿಯ

** ಪ್ರೇಮಪ್ರಶ್ನೆ ** 
🌹🌹🌹🌹🌹🌹
ಬರಿಯ ವಾದದೊಳು
ಕಹಿಯ ತುಂಬಿದ ಮೌನ ಬೆರೆತಾಗ
ಸಿಹಿ ಇಲ್ಲದ ಮಾತಿನೊಳಗೆ
ಶೃತಿ ಇಲ್ಲದ ಪ್ರೇಮವೇತಕೆ....!! 

ಮನದ ಗಡಿಯ ಮೀರಿ
ಮನಸ್ಸ ಕಡಲ ದಾಟಿದಾಗಿದೆ
ಬಾನಾಚೆ ಹಾರೋ ಬಯಕೆಗೆ
ಮುಗಿಲೊಳಗಿನ ಮೇಘದ ಹಂಗೇತಕೆ...!! 

ಬರಿಯ ಹಮ್ಮಿನ ಮಾತಲಿ
ಮನದ ಮಾತು ಸುಳಿಗಾಳಿಯಂತಾಗಿ
ಸ್ವಾರ್ಥವಿರದ ನಿಶ್ಕಲ್ಮಶ ಪ್ರೀತಿಗಾಗಿ
ಪರಿತಪಿಸಿದ ಮನಕೆ ಶೂನ್ಯತನದ ಭಾವವೇತಕೆ...!! #ಮಂದಾರ #ಪ್ರೇಮಬರಹ #ಪ್ರೇಮಪ್ರಶ್ನೆ #yqlovequotes #lovefeelings_emotions #lovepoem
** ಪ್ರೇಮಪ್ರಶ್ನೆ ** 
🌹🌹🌹🌹🌹🌹
ಬರಿಯ ವಾದದೊಳು
ಕಹಿಯ ತುಂಬಿದ ಮೌನ ಬೆರೆತಾಗ
ಸಿಹಿ ಇಲ್ಲದ ಮಾತಿನೊಳಗೆ
ಶೃತಿ ಇಲ್ಲದ ಪ್ರೇಮವೇತಕೆ....!! 

ಮನದ ಗಡಿಯ ಮೀರಿ
ಮನಸ್ಸ ಕಡಲ ದಾಟಿದಾಗಿದೆ
ಬಾನಾಚೆ ಹಾರೋ ಬಯಕೆಗೆ
ಮುಗಿಲೊಳಗಿನ ಮೇಘದ ಹಂಗೇತಕೆ...!! 

ಬರಿಯ ಹಮ್ಮಿನ ಮಾತಲಿ
ಮನದ ಮಾತು ಸುಳಿಗಾಳಿಯಂತಾಗಿ
ಸ್ವಾರ್ಥವಿರದ ನಿಶ್ಕಲ್ಮಶ ಪ್ರೀತಿಗಾಗಿ
ಪರಿತಪಿಸಿದ ಮನಕೆ ಶೂನ್ಯತನದ ಭಾವವೇತಕೆ...!! #ಮಂದಾರ #ಪ್ರೇಮಬರಹ #ಪ್ರೇಮಪ್ರಶ್ನೆ #yqlovequotes #lovefeelings_emotions #lovepoem