Nojoto: Largest Storytelling Platform

ಹೃದಯವೆಂಬ ಪ್ರಕೃತಿಯಲಿ ಕಂಪುಸೂಸುವ ಹೂವಾದರೆ ನೀನು ಆ ಹೂವರಳ

ಹೃದಯವೆಂಬ ಪ್ರಕೃತಿಯಲಿ ಕಂಪುಸೂಸುವ ಹೂವಾದರೆ ನೀನು
ಆ ಹೂವರಳಲು ಬೆಳಗಿನ ಸೂರ್ಯೋದಯವಾಗುವೆನು ನಾನು
ಗಿಡದಿಂದ ಆ ಒಲವಿನ ಹೂವನ್ನು ಕೀಳುತಿರಲು ಜಗವು
ಮರಳಿ ಅರಳುವ ಮಗದೊಂದು ಹೂವಿಗೆ ಬೆಳಕಾಗಲು ಅಸ್ತಮವಾಗುತಿರಲೆನ್ನ ಒಲವು..... ಒಲವಿನ ಹೂವು... #kannada❤️