Nojoto: Largest Storytelling Platform

ನಾ ಕಾಡಿ ಬೇಡಿದಾಗ ನೀ ದೂಡಿ ನಡೆದೆ ಕೂಗಿ ಕರೆಯುವ ಮುನ್ನ ಬಾ

ನಾ ಕಾಡಿ ಬೇಡಿದಾಗ ನೀ ದೂಡಿ ನಡೆದೆ
ಕೂಗಿ ಕರೆಯುವ ಮುನ್ನ ಬಾಗಿ ಬರಬಾರದೆ
ಜಿದ್ದಿಗೆ ಬಿದ್ದು ದೂರಾಗಿ ಒದ್ದಾಡುವ ಮುನ್ನ
ಸನಿಹ ಬಂದು ನನ್ನ ಗೆದ್ದು ಬೀಗ ಬಾರದೆ ಚಿನ್ನ.. #ಪ್ರೀತಿಗೀತಿಇತ್ಯಾದಿ #ಯುವರ್ಕೋಟ್_ಕನ್ನಡ #ಕನ್ನಡ_ಬರಹಗಳು #ಯುವರ್ಕೋಟ್_ಜೋಗಿ  #YourQuoteAndMine
Collaborating with akshatha m acharya