"ಗುಡ್ ಮಾರ್ನಿಂಗ್" ಸಂದೇಶಗಳು ಕೇವಲ ಸಂದೇಶವಲ್ಲ... ಅದು ಒಂದು ಭಾವನೆ, ಸಂದೇಶ ಕಳುಹಿಸಿದ ವ್ಯಕ್ತಿ ಎದ್ದ ಕೂಡಲೇ ನಿಮ್ಮನ್ನು ನೆನಪಿಸಿಕೊಳ್ಳುತ್ತಾರೆಂದು...!!! ಆ ಸಂದೇಶಗಳ ಅರ್ಥ...! #rememberthedays #remeberyou #love #life #anamika #preeti_navika