ಸ್ವಲ್ಪ ತಿಂದರೆ ಭವಿಷ್ಯಕ್ಕೆ ಏನಾದ್ರೂ ಕೂಡಿಡಬಹುದು ಎನ್ನುವ ಹಾಗಿದ್ರೆ ಅಲ್ಪವಷ್ಟೇ ತಿನ್ನಿ. ಆದರೆ ಹಸಿವು ನೀಗುವಷ್ಟು ತಿಂದ್ರೆ ನಾಳೆಗೆ ಏನೂ ಉಳಿಯುವುದಿಲ್ಲವೆಂದು ಅರೆ ಹೊಟ್ಟೆಯಲ್ಲಿ ಉಳಿಯುವ ಪ್ರಸಂಗ ಎದುರಾಗೋದಾದ್ರೆ ಖಂಡಿತಾ ಗಳಿಕೆಗೆ ಹೊಸ ಮಾರ್ಗವನ್ನು ಹುಡುಕಿ. ______________________________________ ದಾರಿ ಕಠಿಣವಾಗಿರಬಹುದು ಆದರೆ ಕೊನೆಯಾಗಿಲ್ಲ. ನಮ್ಮ ಜೀವನ ಶೈಲಿಯ ಆಯ್ಕೆ ನಮ್ದೇ ಆಗಿರಬೇಕು. ———–––———–––———–––———––– #ವಿಜಯಾಲೋಚನೆ #kvprakashquotes #എഴുത്താണി #നിങ്ങളുടെ_വരികൾക്കായ് #എഴുത്താണി_22052022 #എഴുത്താണി_may22 #YourQuoteAndMine Collaborating with എഴുത്താണി