ಸಂಬಂಧಗಳ ಸುವರ್ಣಸೇತುವೆ ಭದ್ರವಾಗಿರಲು, ಪ್ರೀತಿ ನಂಬಿಕೆ ವಿಶ್ವಾಸಗಳ ಅಡಿಪಾಯ ಸುಭದ್ರವಾಗಿರಬೇಕು.. ಅದಕಿಂತ ಮಿಗಿಲಾಗಿ ಸಾವಿರ ಕಷ್ಟಗಳು ಬಂದರೂ, ಜೊತೆಗಿರುವ ಆತ್ಮವಿಶ್ವಾಸವೂ ಜೊತೆಗಿರಬೇಕು ❤️ ಅನುಬಂಧದ ಸೆಲೆ 💐♥️ #yqjogi #yqjogikannada #yqquotes #lifelove #togetherwecan #relationshipfacts #lovelyconversation #happinessoverloaded