Nojoto: Largest Storytelling Platform

ಮರೆಯದ ನೂರಾರು ನೆನಪಿದೆ ನಿನ್ನ ಈ ಸವಿ ಮಾತಲ್ಲಿ, ಮಾತಿನ ಪ್

ಮರೆಯದ ನೂರಾರು ನೆನಪಿದೆ ನಿನ್ನ ಈ ಸವಿ ಮಾತಲ್ಲಿ,
ಮಾತಿನ ಪ್ರತಿ ಭಾವವಿದೆ ನಿನ್ನ ಈ ಕಣ್ಣಲ್ಲಿ,
ಕಣ್ಣಿನ ಸಾವಿರ ಕಾಳಜಿಯಿದೆ ನಿನ್ನ ಈ ಉಡುಗೊರೆಲ್ಲಿ

©shilpa Ramesh Patel 
  shilpa ramesh

shilpa ramesh #Poetry

490 Views