ಬಣ್ಣ ಬಣ್ಣದ ಮುಖವಾಡವ ಧರಿಸಿ ನಾ ನಟಿಸಲಾರೆ..! ನನ್ನ ಸ್ವಾಭಿಮಾನವ ಒತ್ತೆ ಇಟ್ಟು ದುಂಬಾಲು ಬಿದ್ದು ನಿನ್ನೊಡನೆ ಮಾತನಾಡಲಾರೆ 🙏 ನನ್ನೊಳಗೂ ಅಡಗಿದೆ ತೊಳಲಾಟಗಳು ಮನದ ಮರೆಯಲ್ಲಿ ಅಡಗಿದೆ ನೋವುಗಳು 😔 #cinemagraph_ಕನ್ನಡ #yqjogi #yqkannada #loneliness #fakepeople #hidingemotions #sadness_overloaded #silencespeaks