Nojoto: Largest Storytelling Platform

ಜೀವನದಲ್ಲಿ ನಮ್ಮ ಆಯ್ಕೆಗಳು ಸರಿಯಾಗಿರಬೇಕು . ಸಾವಿರ ಸಲ ಯೋ

ಜೀವನದಲ್ಲಿ ನಮ್ಮ ಆಯ್ಕೆಗಳು ಸರಿಯಾಗಿರಬೇಕು . ಸಾವಿರ ಸಲ ಯೋಚಿಸಿ. ಆಯ್ಕೆ ಮಾಡಿಕೊಳ್ಳಬೆಕು . ವ್ಯಕ್ತಿ ಆಗಿರಲ್ಲಿ ವಸ್ತು ಆಗಿರಲಿ  . ನಾವು ಮಾಡುವ ಒಂದು ತಪ್ಪು ಆಯ್ಕೆ ಜೀವನವಿಡಿ ಕೊರಗುವಂತೆ ಮಾಡುತ್ತದೆ.

©Shivani Shivani selection is very importent in life