Nojoto: Largest Storytelling Platform

Nature Quotes ಯಾರಾದರೂ ನಕ್ಕರೆ ನಮ್ಮಿಂದ ನಗಬೇಕೇ ವಿನಾಃ

Nature Quotes ಯಾರಾದರೂ ನಕ್ಕರೆ 
ನಮ್ಮಿಂದ ನಗಬೇಕೇ ವಿನಾಃ
ನಮ್ಮನ್ನು ನೋಡಿ ನಗಬಾರದು..

ಯಾರಾದರೂ ಅತ್ತರೆ
ನಮಗಾಗಿ ಅಳಬೇಕೇ ವಿನಾಃ
ನಮ್ಮಿಂದ ಅಳಬಾರದು.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)
  #NatureQuotes