Nojoto: Largest Storytelling Platform

ನೀ ಬದಲಾಗಿರುವೆ ಎನ್ನುವವರಿಗೆಲ್ಲ ಒಂದು ಮಾತು.. ನಾನೆಂದೂ

ನೀ ಬದಲಾಗಿರುವೆ ಎನ್ನುವವರಿಗೆಲ್ಲ ಒಂದು ಮಾತು.. 
ನಾನೆಂದೂ ಬದಲಾದವಳಲ್ಲ 
ಬದಲಾಗುವಂತೆ ಮಾಡಿದವರೇ ನೀವೆಲ್ಲ !!
ಬದಲಾಯಿಸಿ ಬದಲು ಮಾಡಿದವಳನ್ನ ಪ್ರಶ್ನಿಸೋ ಅಗತ್ಯವಿಲ್ಲ.. 
ಬದಲಿಗೆ ನಿಮ್ಮನ್ನೇ ನೀವೂ ಪ್ರಶ್ನಿಸಿಕೊಳ್ಳಿ ಉತ್ತರ ಸಿಕ್ಕರೂ ಸಿಗಬಹುದು 😔 No caption 😔
#yqjogi #yqkannada #yqfeelings #yqfeelingsofheart #painful #youmademetochange #questionyourself #realisereality