Nojoto: Largest Storytelling Platform

ನದಿಯೊಳು ನಿಶ್ಚಲವಾದ ಮನದ ಪ್ರತಿಬಿಂಬ ಅಚಲ ನನ್ನೀ ಹೃದಯದೊಳು

ನದಿಯೊಳು ನಿಶ್ಚಲವಾದ ಮನದ ಪ್ರತಿಬಿಂಬ ಅಚಲ
ನನ್ನೀ ಹೃದಯದೊಳು ನಿಶ್ಚಲತೆಯ ಕನಸಿನ ಫಲ
ಅಂಕುರಿಸಬೇಕಿದೆ ನನ್ನ ಮನದಲ್ಲಿ ಹೊಸತನವೆಂಬ ಚಿಗುರು
ಈ ಮೂಲಕ ನನ್ನ ಬದುಕಿಗೊಂದು ಹೊಸ ಚೇತನವು ಪ್ರಬಲ... #ರುಬಾಯಿ 
#yqabhignapmgowda #yqkannadaquotes #yqjogi #yqmandya #yqgoogle #ಕನ್ನಡ_ಬರಹಗಳು  #YourQuoteAndMine
Collaborating with Abhigna P M Gowda