ಒಂದು ಮಾತಿನ ಶೀರ್ಷಿಕೆ ನೀನೂ ಅದೆಷ್ಟೇ ನುಡಿದರೂ ಮುಗಿಯದ ಅವ್ಯಕ್ತ ಭಾವ ನಾನೂ ಸಮಾಲೋಚಿಸಿ ನನ್ನೀ ಹೃದಯವ ಮುನ್ನಡೆಸು ಭಾವಗಳು ಯಾರು ಯಾರಿಗೆ ಹೇಳಿದರೆಂದು ಸಂದರ್ಭವ ಪ್ರಶ್ನಿಸದೇ ನಿನ್ನೊಡನೆ ಬದುಕಲು ಸಮ್ಮತಿಸಿ ಮುನ್ನಡೆಸು ನೀ ಒಲವ ಸಂಪೂರ್ಣ ಆಯಸ್ಸು.. 💝 ಲವ್ ಗಜಲ್.!❤ ಅದುವೇ ಬಿಡಿಸಲಾಗದ puzzle.!💙 #yqjogi#yqkannada #srinagthoughts #ranjuಗೊಂಬೆ_ಪ್ರೇಮಕವಿತೆಗಳು #ಚಿತ್ರಕೃಪೆ_pintrest #YourQuoteAndMine Collaborating with ಶ್ರೀನಾಗ್ ಮೌನ