ಮುಸ್ಸಂಜೆಯ ಹೊತ್ತಲ್ಲಿ ಮಾಮರದ ಕೋಗಿಲೆಯೊಂದು ಮುಗ್ದವಾಗಿ ನೀಲಿ ಆಕಾಶದಲ್ಲಿ ಹಾರಾಡುತ್ತಿರಲು ಮನಸು ಎಂಬ ಸಂಪಿಗೆಯ ಮಕರಂದವ ಹರಡುತ್ತಿರಲು ಮಧುರವಾದ ಭಾವನೆಗಳು ಮನದ ಕದವ ತಟ್ಟುತ್ತಿರಲು ಮುಢಣದ ದಿಕ್ಕಿನಲ್ಲಿ ಮತ್ತೆ ಮತ್ತೆ ತನ್ನವಳ ನೆನೆಯುತ್ತಾ ಮೈ ಮರೆತು ಕುಳಿತ ನಂದೀಶ ವಿಷ್ಣು ಮೌನವಾಗಿ ಬರೆಯುವನು ತನ್ನವಳ ಕುರಿತು ಮುಸ್ಸಂಜೆಯ ಕವನದಲಿ.. ಅಭಿನಂದನೆಗಳು ಶುಭವಾಗಲಿ.. 💐💐💐💐💐💐💐💐💐💐💐 Dedicating a #testimonial to Nandish Vishnu ಅಭಿನಂದನೆಗಳು 1300 ಮುಸ್ಸಂಜೆ ಕವನಗಳಿಗೆ.. 💐💐