ಪರರ ಅರಿಯುವ ಮುನ್ನ ನಮ್ಮರಿವು ನಮಗಿರಬೇಕು; ವಿಷಯವನರಿಯಬೇಕು ಉರುವಲು ಪಡೆದು ಅವರ ದೃಷ್ಟಿ. ಮುಷ್ಟಿಯಷ್ಟಿದೆ ಅರಿತಿರುವುದು, ಅಗಣಿತವಿದೆ ಅವ್ಯಕ್ತ. ಅರಿವಿನ ಮರೆಯಲಿ ಅವಿತಿರುವುದನು ತಿಳಿದ ಮೇಲೆ ಮನವಾಗುವುದು ನಿರಾಳ. #ಮಂದಾರ #krantadarshikanti ಅರಿವಿನ ಬರಹಕ್ಕೆ ಸ್ಪೂರ್ತಿ #ವಿಜಯ ಸರ್ ಅವರ ಮಾತುಗಳು. 🙏 #YourQuoteAndMine Collaborating with ಕ್ರಾಂತದರ್ಶಿ ಕಾಂತಿ