"ಸಮಷ್ಟಿ" ಸಾವಿರ ಮಾತುಗಳಿವೆ ಆದರೆ ಯಾವುದನ್ನೂ ಹೇಳಲಾಗುತಿಲ್ಲ ನೂರಾರು ಕವಿತೆಗಳಿವೆ ಎಲ್ಲವನ್ನು ಬರೆಯಲಾಗುತ್ತಿಲ್ಲಾ... ಮನದ ಭಾವನೆಗಳನೆಲ್ಲಾ ಮೂರೇ ಶಬ್ದಗಳಲ್ಲಿ ಹೇಳುವಾಸೆ.... ಆದರೆ ಮೂರು ಪದಗಳ ಅರ್ಥ... ನನಗೂ ಸರಿಯಾಗಿ ತಿಳಿದಿಲ್ಲ....😍😇 Poke ಮಾಡಿದವರಿಗೆಲ್ಲ ತುಂಬು ಹೃದಯದ ತುಂಬಾ ಧನ್ಯವಾದಗಳು.... 💐💐 😍