ಎಲ್ಲರೂ ಅವರವರ ಇಚ್ಛೆಯಂತೆ ಬದಲಾಗುವರು..! ಬದಲುಗುವವರ ಕಂಡು ಓ ಮನವೇ ನೀ ಮರುಗದಿರು ನಿನ್ನುಸಿರು ನಿಂತರು ಇಲ್ಯಾರು ನೋವಪಡರು..! ಅವರವರ ಜೀವನವನ್ನಷ್ಟೇ ಅವರು ನೋಡಿಕೊಂಡು ನಿಶ್ಚಿಂತೆಯಿಂದ ನೆಮ್ಮದಿಯಾಗಿರುವರು 😔 ನಿನ್ನ ನೋವುಗಳು ನಿನಗಷ್ಟೇ ಸ್ವಂತ ಮತ್ತಾರಿಗೂ ಅಲ್ಲ 🤐 #ranjuಗೊಂಬೆ_ಹಿತನುಡಿಗಳು #mypain #mylife #sadness_overloaded #tearsbehindsmile #sorrowsoflife #untoldfeelings #hurteddeeply