ಬದುಕೇ ಹಾಗೇ...! ಒಪ್ಪಿಕೊಂಡು ಅಪ್ಪಿಕೊಂಡರೆ ಅದುವೇ ಬಿರಿದ ಹೂವು ಇಲ್ಲವೆಂದರೆ ಜೀವನವೇ ಮುಳ್ಳಿನ ಸರಪಳಿಯ ಕೆಂಡದಂತಹ ಕಾವು...🤐 ಬಂದದ್ದು ಬರಲಿ ಭಗವಂತನ ದಯೆಯೊಂದಿರಲಿ ಎಂದು ಛಲದಿ ಬದುಕುವವನಿಗೆ ಇಲ್ಲವೇ ಇಲ್ಲ ಯಾವುದೇ ಪರಿಯ ವಿಪರೀತ ನೋವು..💝 -ಹಿತಾ💐(Hitha) #yqjogi#yqkannada #srinagthoughts #ranjuಗೊಂಬೆ_ಹಿತನುಡಿಗಳು ಬದ್ಕು,ಭಾವನೆ,ಬರಹ.! #YourQuoteAndMine Collaborating with ಶ್ರೀನಾಗ್ ಮೌನ