Nojoto: Largest Storytelling Platform

ಸಾಕೆನುವ ಜೀವನವು ಕೆಂಡದ ಮೇಲಣ ನಡಿಗೆಯಾಯ್ತು. ಕೂಡಿಟ್ಟ ಸುಂ

ಸಾಕೆನುವ ಜೀವನವು
ಕೆಂಡದ ಮೇಲಣ ನಡಿಗೆಯಾಯ್ತು.
ಕೂಡಿಟ್ಟ ಸುಂದರ ಕನಸು
ಅಳುವಿಗೆ ಹೇತುವಾಯ್ತು.
ತಳ್ಳಿಬಿಡು ಆಳದ ಕಡಲಿಗೆ
ತರ್ಪಣವೇ ಬೇಕಿಲ್ಲ.
ಮನಸು ಕರಿಶಿಲೆಯಲ್ಲ,
ಬಡಿದರೆ ಒಡೆಯದಿರುವುದೇನೇ... ಹಾರಬಲ್ಲದೆ ಹಕ್ಕಿ ಬಂಧನಕೆ ಸಿಲುಕಿದರೆ.....        OPEN FOR COLLAB✨ #ATgirlbg823
• A Challenge by Aesthetic Thoughts! ✨ 

🏆CHECK out our pinned post for a special chance to get featured.📍

Collab with your soulful words.✨ 

• Must use hashtag: #aestheticthoughts