Nojoto: Largest Storytelling Platform

ನೀ ಇನ್ನೂ ಪ್ರೀತಿಸುವೆಯಾ ನನ್ನ..... ಉತ್ತರ ಕಾಣದ ಪ್ರಶ್ನೆ

ನೀ ಇನ್ನೂ ಪ್ರೀತಿಸುವೆಯಾ ನನ್ನ.....
ಉತ್ತರ ಕಾಣದ ಪ್ರಶ್ನೆಗೆ
ಸುಳ್ಳಿನೊಳಗೆ ಸತ್ಯವಿದೆ
ಅನರ್ಥವಾಗದ ಅರ್ಥವಿದೆ
ಮೌನದಚೆಗಿನ ಬದುಕಿದೆ
ಪ್ರೀತಿ ನೀನಿರುವ ತನಕ
ಅದು ನನಗಾಗಿಯೇ..... ನಾನರಿಯೆ.
 Bonjour Stitchers 🙋🏻

Our Beautiful Fabric #QSstitchonpic1679 is out!

Stitch your words on this beautiful bg.
Mesmerize others with Quote Stitchers challenge.✨

#yqbaba #quotestitchers #yqquotestitchers #collab #life #midnightthoughts #YourQuoteAndMine